SBI PO Admit Card 2025 : ಇನ್ನೂ ಒಂದು ವಾರದಲ್ಲಿ SBI PO ಪರೀಕ್ಷೆ- ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಲಿಂಕ್

By Koushikgk

Published on:

SBI PO Admit Card 2025 : ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್‌ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವತಿಯಿಂದ ನಡೆಸಲಾಗುವ ಪ್ರೊಬೇಷನರಿ ಆಫೀಸರ್ (PO) ಪ್ರಿಲಿಮಿನರಿ ಪರೀಕ್ಷೆ ಇನ್ನೂ ಒಂದೇ ವಾರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳಿಗೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಪರೀಕ್ಷೆಯ ವಿವರಗಳು:

  • ಪರೀಕ್ಷೆ ಹೆಸರು: SBI PO Prelims 2025
  • ಪರೀಕ್ಷೆ ದಿನಾಂಕ: ಆಗಸ್ಟ್ 2 ಮತ್ತು 4, 2025
  • ಪರೀಕ್ಷಾ ಮಾದರಿ: ಆನ್‌ಲೈನ್‌ ಕಮ್ಯೂಟರ್ ಬೇಸ್‌ಡ್ ಟೆಸ್ಟ್ (CBT)
  • ಅಧಿಕೃತ ವೆಬ್‌ಸೈಟ್: https://sbi.co.in

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಹೇಗೆ?

  1. ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ ಗೆ ಹೋಗಿ – https://sbi.co.in/web/careers
  2. “SBI PO Preliminary Exam 2025 Admit Card” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ
  3. ನಿಮ್ಮ ರೆಜಿಸ್ಟ್ರೇಶನ್ ನಂಬರ್ ಹಾಗೂ ಜನ್ಮದಿನಾಂಕ ಅಥವಾ ಪಾಸ್‌ವರ್ಡ್ ನಮೂದಿಸಿ
  4. ಕ್ಯಾಪ್ಚಾ ಎಂಟರ್ ಮಾಡಿ, “Submit” ಬಟನ್ ಕ್ಲಿಕ್ ಮಾಡಿ
  5. ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಪ್ರವೇಶಪತ್ರದ ಜೊತೆಗೆ ತರಬೇಕಾದ ದಾಖಲೆಗಳು:

  • ಪ್ರಿಂಟೆಡ್ ಅಡ್ಮಿಟ್ ಕಾರ್ಡ್
  • ಮಾನ್ಯತೆ ಪಡೆದ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಮುಂತಾದವು)

ಪರೀಕ್ಷೆಯು ಹೇಗಿರುತ್ತದೆ?

  • ಒಟ್ಟು 100 ಪ್ರಶ್ನೆಗಳು
  • ವಿಷಯಗಳು: ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಅಪ್ರಿಟ್ಯೂಡ್, ರೀಜನಿಂಗ್ ಅಬಿಲಿಟಿ
  • ಮೋದಲಿಗೆ ಪ್ರಿಲಿಮಿನರಿ ಪರೀಕ್ಷೆ, ನಂತರ mains ಹಾಗೂ ಇಂಟರ್ವ್ಯೂ ಹಂತ ಇರುತ್ತದೆ
  • ಪ್ರತಿ ತಪ್ಪು ಉತ್ತರಕ್ಕೆ 0.25 ಮಾರ್ಕ್ಸ್ ಕಡಿತ

ಅಭ್ಯರ್ಥಿಗಳು ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಪರೀಕ್ಷಾ ದಿನಾಂಕ, ಸ್ಥಳ ಮತ್ತು ಸಮಯವನ್ನು ತಪ್ಪದೇ ಪರಿಶೀಲಿಸಿ. ಪ್ರವೇಶಪತ್ರವಿಲ್ಲದೇ ಪರೀಕ್ಷೆಗೆ ಪ್ರವೇಶ ನೀಡಲಾಗುವುದಿಲ್ಲ. ಯಾವುದೇ ತೊಂದರೆಯಿದ್ದರೂ ಕೂಡಾ ಅಧಿಕೃತ ವೆಬ್‌ಸೈಟ್ ಅಥವಾ ಬ್ಯಾಂಕ್‌ನ ಸಹಾಯವಾಣಿ ಸಂಪರ್ಕಿಸಲು ಸೂಚಿಸ

ಆಗಸ್ಟ್ 1ರಿಂದ ಹೊಸ UPI ನಿಯಮಗಳು: ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಬಳಕೆದಾರರಿಗೆ ಮಹತ್ವದ ಬದಲಾವಣೆಗಳು

Koushikgk

Related Post

Leave a Comment